ಮಾಹಿತಿ ಇಲ್ಲಿದೆ...

ಡಿಟಿಜೆ ಇನ್ನಿಲ್ಲ….
ಚಿತ್ರಕೃಪೆ - ಕಾನ್ಫಿಡೆಂಟ್-ಗ್ರೂಪ್.ಕಾಮ್‌

ಮಾಜಿ ಸಚಿವ ಡಿ.ಟಿ.ಜಯಕುಮಾರ್ ಇನ್ನಿಲ್ಲ. ೬೫ ವರ್ಷ ವಯಸ್ಸಿನ ಅವರು ಕಿಡ್ನಿ ವೈಫಲ್ಯದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟರು. ಕಿಡ್ನಿ ತೊಂದರೆ ಕಂಡ ಕಾರಣ ಅವರನ್ನು ಮೂರು ತಿಂಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಿಡ್ನಿ ವೈಫಲ್ಯ ಮತ್ತು ಹೃದಯಾಘಾತದಿಂದ ಇಂದು ಬೆಳಗ್ಗೆ ೯.೪೫ಕ್ಕೆ ಅವರು ಕೊನೆಯುಸಿರೆಳೆದರು.

ಚನ್ನಪಟ್ಟಣದ ದೇವರಹಳ್ಳಿಯಲ್ಲಿ ೧೯೪೯ರ ಜನವರಿ ೨೧ರಂದು ದೇವೀರಮ್ಮ ಮತ್ತು ಸಣ್ಣವೀರಯ್ಯ ದಂಪತಿಯ ಕೊನೆಯ ಪುತ್ರರಾಗಿ ಜನಿಸಿದ್ರು. ದೇವರಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಚನ್ನಪಟ್ಟಣದಲ್ಲಿ ಪ್ರೌಢಶಿಕ್ಷಣ ಪಡೆದ್ರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ್ರು. ೧೯೭೪ರಲ್ಲಿ ಪೊಲೀಸ್ ಇಲಾಖೆ ಸೇರಿದ್ರು. ನಂಜನಗೂಡಿನಲ್ಲಿ ಎಸ್‌ಐ ಆಗಿ ಕೆಲಸ ಪ್ರಾರಂಭಿಸಿದ್ರು.

ಸರಕಾರಿ ಸೇವೆಯಿಂದ ನಿವೃತ್ತಿ ಪಡೆದು ರಾಜಕೀಯ ಸೇರಿದ ಅವರ ರಾಜಕೀಯ ಬದುಕು ಕೂಡಾ ಹಲವು ಏರಿಳಿತ ಕಂಡಿತ್ತು. ಡಿಟಿಜೆ ಎಂದೇ ಖ್ಯಾತರಾಗಿದ್ದ ಅವರು, ತುರ್ತು ಪರಿಸ್ಥಿತಿ ಕಾಲದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ರು, ೧೯೮೧ರಲ್ಲಿ ಸುಧಾದೇವಿಯವರನ್ನು ವಿವಾಹ ವಾದ್ರು. ಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರು ಎಮರ್ಜೆನ್ಸಿ ಬಳಿಕ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ಆಗಿನ ರೆಡ್ಡಿ ಕಾಂಗ್ರೆಸ್ ಪಕ್ಷದ ಹಸು-ಕರು ಗುರುತಿನ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ರು.

ಇದಾದ ಬಳಿಕ ೧೯೮೫ರಲ್ಲಿ ನಜೀರ್ ಸಾಬ್ ಅವರ ಮೂಲಕ ಜನತಾಪಾರ್ಟಿ ಸೇರಿಕೊಂಡ ಜಯಕುಮಾರ್, ನಂಜನಗೂಡು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡರು. ಹೀಗೆ ಗೆಲುವು ಕಂಡ ಅವರು, ತಮ್ಮ ರಾಜಕೀಯ ಬದುಕು ಚಿಗುರಿತು ಎಂದುಕೊಂಡು ೧೯೮೯ರ ಚುನಾವಣೆಗೆ ಮತ್ತೆ ಸ್ಪರ್ಧಿಸಿದ್ರು. ಆದರೆ ಅಲ್ಲಿ ಸೋಲು ಅವರನ್ನು ಕಾಡಿತ್ತು. ಇಷ್ಟಾದ್ರೂ ೧೯೯೪ರಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದ ಅವರು ಗೆಲುವನ್ನೂ ಕಂಡ್ರು. ಜೊತೆಯಲ್ಲೇ ತೋಟಗಾರಿಕೆ ಸಚಿವರಾಗುವ ಯೋಗವೂ ಕೂಡಿ ಬಂತು. ಹೀಗೆ ಜೆ.ಎಚ್.ಪಟೇಲ್ ಮತ್ತು ದೇವೇಗೌಡ ಸಚಿವ ಸಂಪುಟದಲ್ಲಿ ಸಚಿವರಾಗಿದ್ರು. ೧೯೯೯ರ ಚುನಾವಣೆಯಲ್ಲಿ ಮತ್ತೆ ಸೋತ ಅವರು, ೨೦೦೪ರಲ್ಲಿ ಮತ್ತೆ ಗೆಲುವು ಕಂಡ್ರು. ಹೀಗೆ ಸೋಲು ಗೆಲುವುವಿನ ರುಚಿಯನ್ನು ಪರ್ಯಾಯವಾಗಿ ಕಾಣುತ್ತಲೇ ಬಂದ ಜಯಕುಮಾರ್ ೨೦೦೪ರಲ್ಲಿ ವಸತಿ ಸಚಿವರಾದ್ರು. ಹೀಗೆ ಧರಂಸಿಂಗ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ್ರು.

೨೦೦೮ರಲ್ಲಿ ಮತ್ತೆ ಚುನಾವಣೆ ಬಂದಾಗ ನಂಜನಗೂಡು ಕ್ಷೇತ್ರ ಮೀಸಲು ಕ್ಷೇತ್ರವಾಗಿತ್ತು. ಹೀಗಾಗಿ ಮೈಸೂರಿನಿಂದ ಸ್ಪರ್ಧಿಸಬೇಕು ಎಂಬ ಇಚ್ಛೆ ಅವರದಾಗಿತ್ತು. ಆದರೆ ಜೆಡಿಎಸ್‌ನಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅಸಮಾಧಾನಗೊಂಡ ಅವರು ಬಿಎಸ್ಪಿ ಸೇರಿಕೊಂಡ್ರು. ಅಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿದ್ರೂ ವೈಯಕ್ತಿಕ ವರ್ಚಸ್ಸು ಅವರಿಗೆ ಗೆಲುವು ತಂದುಕೊಡಲಿಲ್ಲ.

ಅಷ್ಟರಲ್ಲಾಗಲೇ ಬಿಜೆಪಿಯಲ್ಲೂ ಅಧಿಕಾರ ಹಿಡಿಯುವ ಪ್ರಯತ್ನ ಶುರುವಾಗಿತ್ತು. ಆಪರೇಷನ್ ಕಮಲವೂ ಪ್ರಾರಂಭವಾಗಿತ್ತು. ಈ ಸಾಲಿಗೆ ಜಯಕುಮಾರ್ ಕೂಡಾ ಸೇರ್ಪಡೆಯಾದ್ರು. ಏಪ್ರಿಲ್ ೨೦೦೯ರಲ್ಲಿ ಬಿಜೆಪಿ ಸೇರಿದ ಅವರು, ರಾಜಕೀಯ ಪ್ರಗತಿ ಕಾಣುವ ಕಸನು ಕಂಡಿದ್ರು. ಆದರೆ ವಿಧಿ ಅವರನ್ನು ವಂಚಿಸಿತ್ತು.

ಎಲ್ಲವೂ ನಿಗೂಢ…
ಚಿತ್ರಕೃಪೆ - www.andhrastudio.com

ಎಲ್ಲವೂ ನಿಗೂಢ… ವೈಎಸ್‌ಆರ್‌ಗೆ ಏನಾಗಿರಬಹುದು? ಹವಾಮಾನ ವೈಪರೀತ್ಯದಿಂದಾಗಿ ಹೆಲಿಕ್ಯಾಫ್ಟರ್ ಮಿಸ್ ಆಗಿದೆ ಅಂತಾರೆ.. ಆದರೆ ಅದು ನಿಜವೇ ? ಅಥವಾ ಇನ್ನೇನಾದ್ರೂ ಆಗಿರಬಹುದೇ ? ಅನ್ನೋ ಪ್ರಶ್ನೆ ಎಲ್ಲರ ಮನದಲ್ಲೂ ಕಾಡುತ್ತಿದೆ.

ಒಂದೆಡೆ ಸೇನಾ ಪಡೆ ಶೋಧ ಕಾರ್ಯ ಮುಂದುವರೆಸಿದೆ. ಒಟ್ಟಿನಲ್ಲಿ ಇಲ್ಲಿ ಎಲ್ಲವೂ ನಿಗೂಢ…! ಬೆಳಗ್ಗೆಯಿಂದಲೇ ಎಲ್ಲ ಚಾನೆಲ್‌ಗಳಲ್ಲೂ ಸುದ್ದಿಮನೆಗಳಲ್ಲೂ ಒಂದೇ ಮಾತು. ಆಂಧ್ರ ಸಿಎಂ ಮಿಸ್ಸಿಂಗ್ ! ಎಲ್ಲಿದ್ದಾರೆ ? ಚಿತ್ತೂರಿಗೆ ಹೊರಟವರು ಕರ್ನೂಲ್‌ನಲ್ಲಿ ಯಾಕೆ ಮಿಸ್ಸಾದ್ರು ? ಹೆಲಿಕ್ಯಾಫ್ಟರ್ ಎಲ್ಲಿ ಹೋಯ್ತು ? ಕರ್ನೂಲ್‌ನ ದಟ್ಟ ಅರಣ್ಯ ಪ್ರದೇಶದ ನಡುವೆ ಹೋಗುವಾಗ ಅಲ್ಲಿ ವಿಪರೀತ ಮಳೆ ಸುರಿಯುತ್ತಿತ್ತು ಅಂತಿದ್ದಾವೆ ಕೆಲವು ಮೂಲಗಳು. ಆದರೆ ವಾಸ್ತವ ಏನು ಎಂಬುದೇ ಬಹಿರಂಗಗೊಂಡಿಲ್ಲ.

ಈ ನಡುವೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಗಳು ಹೇಗಿವೆ ಗೊತ್ತೆ ? ಬೆಳಿಗ್ಗೆಯಿಂದ ದೇಶಾದ್ಯಂತ ತಲ್ಲಣ ಮೂಡಿಸಿರೋ ಆಂಧ್ರ ಸಿಎಂ ಎಲ್ಲಿದ್ದಾರೆ? ಹೇಗಿದ್ದಾರೆ? ಯಾರ ವಶದಲ್ಲಿದ್ದಾರೆ? ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿರಬಹುದೇ? ಹೀಗೆ ನೂರೆಂಟು ಪ್ರಶ್ನೆಗಳು. ಆದರೆ ಉತ್ತರ ಇನ್ನೂ ಲಭ್ಯವಿಲ್ಲ. ಕೆಲವು ಮೂಲಗಳ ಪ್ರಕಾರ ಹೆಲಿಕಾಪ್ಟರ್ ಸುಸ್ಥಿತಿಯಲ್ಲಿರಲಿಲ್ಲ ಅನ್ನೋ ಶಂಕೆ ಕೂಡಾ ವ್ಯಕ್ತವಾಗಿದೆ. ಹೀಗಾಗಿ ರಾಜಶೇಖರ್‌ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿರಬಹುದು. ಒಂದು ವೇಳೆ ಸಿಎಂ ಜೀವಂತವಾಗಿದ್ದರೆ ಇನ್ನೂ ಯಾರನ್ನೂ ಸಂಪರ್ಕಿಸುತ್ತಿಲ್ಲ ಯಾಕೆ ?

ಇದೇ ವೇಳೆ, ನಕ್ಸಲರು ಯಾಕೆ ದಾಳಿ ನಡೆಸಿರಬಾರದು ಅನ್ನೋ ಪ್ರಶ್ನೆ ಕೂಡಾ ಕಾಡ್ತಿದೆ. ಯಾಕೆಂದ್ರೆ ಕೆಲ ದಿನಗಳ ಹಿಂದೆಯಷ್ಟೇ ನಕ್ಸಲರು ವೈಎಸ್‌ಆರ್‌ಗೆ ಬೆದರಿಕೆ ಹಾಕಿದ್ದರು. ಇದರಿಂದಾಗಿ, ಸಿಎಂ ಚಲನವಲನಗಳನ್ನು ತೀವ್ರವಾಗಿ ಗಮನಿಸುತ್ತಿದ್ದ ಕೆಂಪು ಪಡೆ, ದಟ್ಟಡವಿಯಲ್ಲಿ ಹೆಲಿಕಾಪ್ಟರ್‌ನ್ನು ಹೊಡೆದುರಳಿಸಬಹುದೇ ? ಅನ್ನೋ ಶಂಕೆ ಕೂಡಾ ದಟ್ಟವಾಗಿದೆ. ಆದರೆ ನಕ್ಸಲರು ಇನ್ನೂ ಯಾರನ್ನೂ ಸಂಪರ್ಕಿಸಿಲ್ಲ. ಹೀಗಾಗಿ ಈ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇದಲ್ದೇ ನಿರ್ಜನ ಪ್ರದೇಶದಲ್ಲೇನಾದ್ರೂ ಸಿಎಂ ಹೆಲಿಕಾಪ್ಟರ್ ಲ್ಯಾಂಡ್ ಆಗಿರಬಹುದಾ ? ಇದು ಉತ್ತರ ಸಿಗದ ಪ್ರಶ್ನೆಗಳ ಸಾಲಿನಲ್ಲೇ ಇದೆ. ಯಾಕೆಂದ್ರೆ ನಲಮಲ್ಲ ಎಂಬುದು ದಟ್ಟ ಅಡವಿ. ಬಾನೆತ್ತರದ ಮರಗಳು ಇಲ್ಲಿವೆ. ಬೆಳಗ್ಗೆಯಿಂದ ಈ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರೋ ಮಳೆಯಿಂದ ಹವಾಮಾನದಲ್ಲಿ ಅಸಮತೋಲನ ಉಂಟಾಗಿ ಹೆಲಿಕಾಪ್ಟರ್ ಸಂಚಾರಕ್ಕೆ ಅಡ್ಡಿಯಾಗಿರಬಹುದೇ ಎಂಬ ಸಂಶಯ ಕೂಡಾ ಕಾಡ್ತಿದೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕಾದ್ರೆ ವೈಎಸ್‌ಆರ್ ಕ್ಯಾಮರಾ ಮುಂದೆ ಬರಬೇಕು ಅಷ್ಟೆ… !

ಶಿಕ್ಷಣ ಕರ್ನಾಟಕದಲ್ಲಿ… ಆಡಳಿತ ಆಂಧ್ರದಲ್ಲಿ…
ಚಿತ್ರಕೃಪೆ - www.bharatwaves.com

ಆಂಧ್ರ ಪ್ರದೇಶ ಕಂಡ ಧೀಮಂತ ರಾಜಕಾರಣಿ ವೈ.ಎಸ್. ರಾಜಶೇಖರ ರೆಡ್ಡಿ. ಗುಲ್ಬರ್ಗಾದಲ್ಲಿ ಎಂಬಿಬಿಎಸ್ ಮುಗಿಸಿದ ರೆಡ್ಡಿ, ಬಳಿಕ ಆಕರ್ಷಿತರಾದ್ದು ರಾಜಕೀಯ ಕ್ಷೇತ್ರದತ್ತ… ನಾಲ್ಕು ಬಾರಿ ಸಂಸದರಾಗಿ, ೬ ಸಲ ಶಾಸಕರಾಗಿ ಆಯ್ಕೆಯಾದ್ರು. ವೈಎಸ್‌ಆರ್ ಎಂದೇ ಖ್ಯಾತರಾದ ಅವರು ಎರಡನೇ ಬಾರಿಗೆ ಸಿಎಂ ಕೂಡಾ ಆದ್ರು.

ಎಡುಗುರಿ ಸಂದಂಟಿ ರಾಜಶೇಖರ ರೆಡ್ಡಿ ಅಲಿಯಾಸ್ ವೈಎಸ್‌ಆರ್. ಹುಟ್ಟಿದ್ದು ಕಡಪ ಜಿಲ್ಲೆಯ ಪುಲಿವೆಂದುಲ ಎಂಬಲ್ಲಿ. ೧೯೭೩ರಲ್ಲಿ ಗುಲ್ಬರ್ಗಾ ವಿ.ವಿ.ಯಿಂದ ಎಂಬಿಬಿಎಸ್ ಪದವಿ ಪಡೆದ ವೈಎಸ್‌ಆರ್, ತಿರುಪತಿಯ ಎಸ್.ವಿ. ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಸರ್ಜನ್ ಆಗಿ ಕೆಲ ಕಾಲ ಕೆಲಸ ಮಾಡಿದ್ರು. ಅಲ್ಲೇ ಹೌಸ್ ಸರ್ಜನ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಕೂಡಾ ಆಯ್ಕೆ ಆಗಿದ್ರು. ಹೀಗೆ ತಮ್ಮ ನಾಯಕತ್ವ ಒರೆಗೆ ಹಚ್ಚಿದ್ರು. ತಮ್ಮಲ್ಲೂ ನಾಯಕತ್ವ ಗುಣ ಇದೆ ಎಂದು ಅರಿತ ವೈಎಸ್‌ಆರ್ ಆಕರ್ಷಿತರಾಗಿದ್ದು ಮಾತ್ರ ರಾಜಕೀಯ ಕ್ಷೇತ್ರದತ್ತ. ತನ್ನ ತವರು ಪುಲಿವೆಂದುಲ ಕ್ಷೇತ್ರದಿಂದ ೧೯೭೮ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಪಡೆದ್ರು. ಬಳಿಕ ಹಿಂತಿರುಗಿ ನೋಡಲಿಲ್ಲ ವೈಎಸ್‌ಆರ್. ಸೋಲಿಲ್ಲದ ಸರದಾರನಂತೆ ಮುಂದುವರಿದ್ರು. ೧೯೮೦ರಿಂದ ೧೯೮೩ರವರೆಗೆ ಮಂತ್ರಿ ಪದವಿಯನ್ನು ಅಲಂಕರಿಸಿದ್ರು.

ಒಮ್ಮೆ ಮಂತ್ರಿಯಾದ ಬಳಿಕ ರೆಡ್ಡಿ ಲೋಕಸಭೆ ಕಡೆಗೆ ಕಣ್ಣು ಹಾಯಿಸಿದ್ರು. ಕಡಪ ಕ್ಷೇತ್ರ ಒಂದರಿಂದಲೇ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಕೀರ್ತಿಗೆ ಭಾಜನರಾದ್ರು. ಮರಳಿ ರಾಜ್ಯ ರಾಜಕಾರಣದತ್ತ ತಿರುಗಿದ ವೈಎಸ್‌ಆರ್ ಮತ್ತೆ ಪುಲಿವೆಂದುಲ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದು ಜಯಶಾಲಿಯಾದ್ರು. ೧೯೮೩ರಿಂದ ೮೫ರವರೆಗೆ ಹಾಗೂ ೧೯೯೮ರಿಂದ ೨೦೦೦ದವರೆಗೂ ಎರಡು ಬಾರಿ ಆಂಧ್ರ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ರು ಹಲವು ಹೋರಾಟಗಳಿಗೆ ನಾಯಕತ್ವ ವಹಿಸಿದ ಅವರು, ೧೯೯೯ರಿಂದ ೨೦೦೪ರವರೆಗೂ ಪ್ರತಿಪಕ್ಷ ನಾಯಕರಾಗಿದ್ರು. ಇದೇ ಅವಧಿಯಲ್ಲಿ ಅಂದ್ರೆ ೨೦೦೩ರಲ್ಲಿ ಇಡೀ ಆಂಧ್ರ ಪ್ರದೇಶದಲ್ಲಿ ೧೪೦೦ ಕಿ.ಮೀ. ಪಾದಯಾತ್ರೆ ಮಾಡಿ ಖ್ಯಾತಿ ಪಡೆದ್ರು. ಹಿಂದುಳಿದ ಪ್ರದೇಶಗಳ ಜನರ ಸಮಸ್ಯೆಗಳನ್ನು ತಿಳಿಸೋದಾಗಿತ್ತು ಆ ಪಾದಯಾತ್ರೆಯ ಉದ್ದೇಶ. ಹೀಗಾಗಿ ಅಪಾರ ಜನಬೆಂಬಲ ಗಳಿಸಿದ್ರು.

ಈ ಎಲ್ಲ ಕಾರಣಗಳೇ ಕಾಂಗ್ರೆಸ್ ಮತ್ತೆ ಆಂಧ್ರದಲ್ಲಿ ಚಿಗುರಿಕೊಳ್ಳಲು ಕಾರಣವಾಯ್ತು. ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ೨೦೦೪ರಲ್ಲಿ ವಿಧಾನಸಭೆ ಚುನಾವಣೆ ಪ್ರಚಂಡ ಜಯಭೇರಿ ಮೊಳಗಿಸಿತು. ಇದೇ ಹುಮ್ಮಸ್ಸಿನಲ್ಲಿ ಮೊದಲ ಬಾರಿಗೆ ವೈಎಸ್‌ಆರ್ ಆಂಧ್ರದ ಸಿಎಂ ಆದ್ರು. ಸಿಎಂ ಆದ ಬಳಿಕ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ರು. ೫ ವರ್ಷ ಯಶಸ್ವಿಯಾಗಿ ಸರ್ಕಾರ ನಡೆಸಿದ ವೈಎಸ್‌ಆರ್ ಎರಡನೇ ಅವಧಿಗೂ ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸಿದ್ರು. ೨೦೦೯ ಚುನಾವಣೇಲೂ ಬಹುಮತ ಪಡೆದ್ರು. ಮುಖ್ಯಮಂತ್ರಿಯೂ ಆದ್ರು. ಒಟ್ಟಾರೆ, ತನ್ನ ೩೦ ವರ್ಷ ರಾಜಕೀಯ ಜೀವನದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದ ವೈಎಸ್‌ಆರ್ ನಾಪತ್ತೆ ಪ್ರಕರಣ ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ.

ವೈಎಸ್‌ಆರ್ ಯಾರು ?
ಚಿತ್ರಕೃಪೆ - www.bharatwaves.com

ವೈಎಸ್‌ ಆರ್ – ಡಾ.ಎಡುಗುರಿ ಸಂದಿಂಟ್ಟಿ ರಾಜಶೇಖರ ರೆಡ್ಡಿ

ತಂದೆ – ವೈ.ಎಸ್.ರಾಜಾರೆಡ್ಡಿ

ಜನನ – ೧೯೪೯ರ ಜುಲೈ ೮

ಜನ್ಮಸ್ಥಳ – ಕಡಪ ಜಿಲ್ಲೆ-ಪುಲಿವೆಂದುಲ

ಶಿಕ್ಷಣ

ಗುಲ್ಬರ್ಗಾ ವಿವಿಯಲ್ಲಿ ಮೆಡಿಕಲ್ ಸೈನ್ಸ್ ಪದವಿ

ರಾಜಕೀಯ ಬದುಕು

೧೯೭೮ರಲ್ಲಿ ಪುಲಿವೆಂದುಲ ವಿಧಾನಸಭೆ ಕ್ಷೇತ್ರದಿಂದ ರಾಜಕೀಯ ಪ್ರವೇಶ

೧೯೮೦-೮೩ರವರೆಗೆ ಮಂತ್ರಿ

೪ ಸಲ ಕಡಪ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ

ಆರು ಬಾರಿ ಪುಲಿವೆಂದುಲ ಕ್ಷೇತ್ರದಿಂದಲೇ ವಿಧಾನಸಭೆಗೆ ಆಯ್ಕೆ

ಎರಡು ಸಲ ಎಪಿಸಿಸಿ ಅಧ್ಯಕ್ಷ

೫ ವರ್ಷ ವಿರೋಧ ಪಕ್ಷ ನಾಯಕ

ಆಂಧ್ರದಲ್ಲಿ ಉಚಿತ ವಿದ್ಯುತ್‌ಗಾಗಿ ಹೋರಾಟ

೨೦೦೩ರಲ್ಲಿ ೧೪೦೦ ಕಿ.ಮೀ ಪಾದಯಾತ್ರೆ

ಕಾಂಗ್ರೆಸ್‌ಗೆ ಮರುಜೀವ ಕೊಟ್ಟ ೨೦೦೪

ವಿಧಾನಸಭೆ ಚುನಾವಣೆ – ಕಾಂಗ್ರೆಸ್‌ಗೆ ರೆಡ್ಡಿ ನೇತೃತ್ವ

ಕಾಂಗ್ರೆಸ್ ಜಯಭೇರಿ

ಮೊದಲ ಬಾರಿಗೆ ಆಂಧ್ರದ ಸಿಎಂ

೨೦೦೯ರ ಚುನಾವಣೆ

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ

ಎರಡನೇ ಬಾರಿಗೆ ಸಿಎಂ

ಆಂಧ್ರ ಮುಖ್ಯಮಂತ್ರಿ ವೈಎಸ್‌ಆರ್ ಮಿಸ್ಸಿಂಗ್ !
ಚಿತ್ರಕೃಪೆ - 3.bp.blogspot.com/

ಆಂಧ್ರ ಮುಖ್ಯಮಂತ್ರಿ ನಾಪತ್ತೆ. ಬೆಳಗ್ಗೆ ಹೈದ್ರಾಬಾದ್‌ನಿಂದ ಚಿತ್ತೂರ್‌ಗೆ ಹೆಲಿಕ್ಯಾಪ್ಟರ್‌ನಲ್ಲಿ ಹೊರಟ ಅವ್ರು ದಾರಿ ಮಧ್ಯೆ ಎಲ್ಲರ ಸಂಪರ್ಕ ಕಳೆದುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ನಡೆಸಿದ್ರು ಪ್ರಯೋಜನವಾಗಿಲ್ಲ. ಸಿಎಂ ರಾಜಶೇಖರ ರೆಡ್ಡಿ ಎಲ್ಲಿದ್ದಾರೆ…? ಅವ್ರ ಹೆಲಿಕ್ಯಾಪ್ಟರ್ ಮಿಸ್ ಆಗಿದ್ದು ಹೇಗೆ..? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಚಿತ್ತೂರಿನಲ್ಲಿ ಎಂಎಲ್ಸಿ ಗೋಪಿನಾಥ್ ಪುತ್ರನ ಮದುವೆ ಇತ್ತು. ಇದರ ಜೊತೆಗೆ ಮಧ್ಯಾಹ್ನ ಚಿತ್ತೂರಿಗೆ ಸಮೀಪ ಇರೋ ಅನ್ನಪ್ಪಲ್ಲಿ ಗ್ರಾಮದಲ್ಲೂ ಒಂದು ಸಮಾರಂಭದಲ್ಲಿ ವೈಎಸ್‌ಆರ್ ಪಾಲ್ಗೊಳ್ಳಬೇಕಿತ್ತು. ಅದಕ್ಕೆಂದೇ ಹೊರಟಿದ್ರು ವೈಎಸ್‌ಆರ್. ಹೈದ್ರಾಬಾದ್‌ನ ತಮ್ಮ ನಿವಾಸ ಬಿಟ್ಟಿದ್ದು ಬೆಳಗ್ಗೆ ೮ ಗಂಟೆಗೆ. ಬೇಗಂಪೇಟೆ ವಿಮಾನ ನಿಲ್ದಾಣ ತಲುಪಿದಾಗ ೮.೪೫.

ಹೀಗೆ ವೈಎಸ್‌ಆರ್ ಹೆಲಿಕ್ಯಾಪ್ಟರ್ ಹತ್ತಿದಾಗ ಅವರ ಜೊತೆ ಇನ್ನೂ ಎಂಟು ಜನ ಇದ್ರು. ಮಧ್ಯಾಹ್ನ ೧೨ರ ವೇಳೆಗೆ ವೈಎಸ್‌ಆರ್ ಮಿಸ್ಸಿಂಗ್ ಅನ್ನೋ ಸುದ್ದಿ ಹರಡಿತ್ತು. ಬೆಳಗ್ಗೆ ೯.೩೫ರ ವರೆಗೂ ಸಿಎಂರ ಹೆಲಿಕ್ಯಾಪ್ಟರ್ ಜೊತೆ ಸಂಪರ್ಕ ಸಾಧಿಸಿದ್ರು ಅಧಿಕಾರಿಗಳು. ಆದರೆ ಬಳಿಕ ಏನಾಯ್ತು ಅನ್ನೋದು ಯಕ್ಷಪ್ರಶ್ನೆ. ಒಂದೊಮ್ಮೆ ಕರ್ನೂಲ್‌ನಲ್ಲಿ ಹೆಲಿಕ್ಯಾಫ್ಟರ್ ಲ್ಯಾಂಡ್ ಆಗಿದೆ. ಸಿಎಂ ಸುರಕ್ಷಿತವಾಗಿದ್ದಾರೆ ಎಂಬ ಸುದ್ದಿ ಕೂಡಾ ಹರಡಿತ್ತು. ಆದ್ರೆ ಅದು ವದಂತಿಯಾಗಿತ್ತು. ಸರಕಾರಕ್ಕೂ ಈ ಬಗ್ಗೆ ಮಾಹಿತಿ ಇರಲಿಲ್ಲ.

ಕರ್ನೂಲ್ ಮೂಲಕ ಚಿತ್ತೂರು ತಪುಪಬೇಕಿದ್ದ ವೈಎಸ್‌ಆರ್ ಎಲ್ಲಿದ್ದಾರೆಂದು ಎಂಬ ಮಾಹಿತಿ ಇಲ್ಲವಾದಾಗ ಮಾಧ್ಯಮಗಳಿಗೇ ಅದೇ ಆಹಾರವಾಯ್ತು. ಇದಾದ ನಂತ್ರ ರಕ್ಷಣಾ ಇಲಾಖೆ, ಕೇಂದ್ರ ಗೃಹ ಸಚಿವಾಲಯ ಸೇರಿದಂತೆ ಪ್ರಧಾನಿಗೂ ಸುದ್ದಿ ಮುಟ್ಟಿಸಲಾಯ್ತು. ಆಂಧ್ರ ಸರಕಾರದ ಪ್ರತಿನಿಧಿಗಳು ಮತ್ತು ಕೇಂದ್ರ ಸರಕಾರದ ಪ್ರತಿನಿಧಿಗಳು ಮಾಧ್ಯಮಗಳಿಗೆ ಸರಕಾರದ ಕ್ರಮಗಳ  ಬಗ್ಗೆ ಮಾಹಿತಿ ಒದಗಿಸುತ್ತಿದ್ದಾರೆ. ಸೇನಾ ಪಡೆಗಳೂ ಕೂಡ ಕಾರ್ಯಾಚರಣೆಗೆ ಇಳಿದಿವೆ.